ತಮಾಷೆಗೆ ತೆಗೆದ ವಿಡಿಯೋ ನೋಡಿ ಶಾಕ್ ಆದ ವ್ಯಕ್ತಿ ! | Oneindia Kannada

2021-06-26 444

ಸುತ್ತಲಿದ್ದವರ ಜತೆ ಮಾತನಾಡುವುದರಲ್ಲೇ ನಿರತರಾಗಿದ್ದ ನರ್ಸ್‌, ಸಿರಿಂಜ್‌ ಪ್ಯಾಕೆಟ್‌ ತೆರೆದು, ಕೊರೊನಾ ಲಸಿಕೆಯ ಸೀಸೆಯಿಂದ ವ್ಯಾಕ್ಸಿನ್‌ ಭರ್ತಿ ಮಾಡಿಕೊಳ್ಳದೇ ನೇರವಾಗಿ ಖಾಲಿ ಸಿರಿಂಜ್‌ ಅನ್ನು ಯುವಕನಿಗೆ ಚುಚ್ಚಿದ್ದಾರೆ

the nurse was busy talking to those around her, opened the syringe packet, and injected the empty syringe directly into the young man without filling the vaccine with the Corona vaccine viral

Videos similaires